ಉಡುಪಿ: ಇಂದ್ರಾಳಿ ವಿಭುದಪ್ರೀಯ ನಗರ ಕಾಮಾಕ್ಷಿ ದೇವಸ್ಥಾನದ ಬಳಿ ಇರುವ ಮನೆಯೊಂದರಲ್ಲಿ ತೋಟದ ಕೆಲಸ ಮಾಡಲು ಹೋದ ವಲಸೆ ಕಾರ್ಮಿಕರೊಬ್ಬರು ಇದ್ದಕಿದ್ದಂತೆ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಬುಧವಾರ ನಡೆದಿದೆ.ಮೃತ ವ್ಯಕ್ತಿಯು ಬಾಗಲಕೊಟೆ ಜಿಲ್ಲೆಯ ಶಿವಪ್ಪ (65 ವ) ಎಂದು ಗುರುತಿಸಲಾಗಿದೆ.

 

086f3b21-d68f-42a3-94c7-0fbf31b8a3a6ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಶವಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಅಂಬುಲೇನ್ಸ್ ಸೇವೆ ನೀಡಿ, ಇಲಾಖೆಗೆ ಸಹಕರಿಸಿದ್ದಾರೆ.

By suddi9

Leave a Reply

Your email address will not be published. Required fields are marked *