ಮೂಡುಬಿದಿರೆ: ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರತ ವೈದ್ಯರೊಬ್ಬರ ಮೇಲೆ ನಡೆದ ಹಲ್ಲೆ ನಡೆಸಿ ಭಾರತೀಯ ವೈದ್ಯಕೀಯ ಸಂಘದ ಸೋಮವಾರ ಹಮ್ಮಿಕೊಂಡ ದೇಶವ್ಯಾಪಿ ಮುಷ್ಕರಕ್ಕೆ ಮೂಡುಬಿದಿರೆ ಖಾಸಗಿ, ಚಾರಿಟೇಬಲ್ ಹಾಗೂ ಕ್ಲಿನಿಕ್‍ನ ವೈದ್ಯರು ಬೆಂಬಲ ಸೂಚಿಸಿದರು.

Doctors Strike
ಸಂಘದ ಅಡಿಯಲ್ಲಿ ಬರುವ ವೈದ್ಯರು ಕಪ್ಪುಪಟ್ಟಿ ಧರಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ತುರ್ತು ಸೇವೆ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಹೊರರೋಗಿ ಸೇವೆ ಬಹುತೇಕ ಸ್ಥಗಿತಗೊಂಡಿದ್ದವು. ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರರೋಗಿಗಳು ಕಂಡುಬಂದರು.

By Suddi9

Leave a Reply

Your email address will not be published. Required fields are marked *