ಬಂಟ್ವಾಳಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ  616  ಅಂಕ ಗಳಿಸಿ ಕನ್ನಡ ಮಾಧ್ಯಮ ವಿಭಾಗದಲ್ಲಿ  ಬಂಟ್ವಾಳ ತಾಲೂಕಿಗೆ     ಪ್ರಥಮ ಸ್ಥಾನಿಯಾದ ಬಂಟ್ವಾಳ ಎಸ್.ವಿ.ಎಸ್.ಪ್ರೌಢಶಾಲೆಯ ಯಶ್ವಿತಾಳನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ  ಶನಿವಾರ ಸನ್ಮಾನಿಸಿದರು.

4bhsanmana

ಈ ಸಂದರ್ಭ ಶಾಲಾ ಸಂಚಾಲಕ ಮತ್ತು ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಬಿ.ದಿನೇಶ್ ಭಂಡಾರಿಪುರಸಭಾ ಸದಸ್ಯೆರೇಖಾ ಪೈ,    ಸ್ಥಳೀಯ ಪ್ರಮುಖರಾದ ಸುರೇಶ್ ಕುಲಾಲ್ರಮನಾಥ ಪೈರಮನಾಥ ರಾಯಿಇಂದ್ರೇಶ್ ಪೂಜಾರಿಲೀಲಾವತಿಮನೋಜ್ಸುರೇಶ್,ಅವಿನಾಶ್ ,ಹರೀಶ್ ,ನಿಶ್ಮಿತಅನೀಶ್,ಅಪ್ಪಿಸುಶ್ಮಿತ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *