ಬಂಟ್ವಾಳ : ವಕೀಲರ ಸಂಘ ಇದರ ವತಿಯಿಂದ ಪ್ರಧಾನ ಸಿವಿಲ್ ನ್ಯಾಯಾಧೀ ಶೆ ಪ್ರತಿಭಾ ಡಿ.ಎಸ್ ರವರ ಬೀಳ್ಕೋಡುಗೆ ಸಮಾರಂಭವು ಸಂಘದ ಸಭಾಂಗಣದಲ್ಲಿ ಜರಗಿತು. ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ವ್ಯಾಯಾಧೀ ಶ ರಾದ ಮಹಮ್ಮದ್ ಇಮ್ತಿಯಾಝ್ ಅಹಮ್ಮದ್, ಹೆಚ್ಚುವರಿ ಸಿವಿಲ್ ನ್ಯಾಯಾಧೀ ಶೆ ಶಿಲ್ಪಾ ಜಿ.ತಿಮ್ಮಾಪುರ್ , ವಕೀಲರಾದ ಪುಂಡಿಕಾಐ ನಾರಾಯಣ ಭಟ್, ಅಶ್ವನಿ ಕುಮಾರ್ ರೈ, ಜಯರಾಮ ರೈ, ಜಲೀಲ್, ವಿರೇಂದ್ರ ಎಂ., ಪ್ರಕಾಶ್ ನಾರಾಯಣ ಜೆ. , ನರೇಂದ್ರನಾಥ ಭಂಡಾರಿ ಉಪಸ್ಥಿತರಿದ್ದರು.

