ಬಂಟ್ವಾಳ : ಕೂರಿಯಾಳ ಗ್ರಾಮದ ಕೂರಿಯಾಳ ಗುತ್ತಿನಲ್ಲಿ ಶ್ರೀ ಉಗ್ಗೆದಲ್ತಾಯ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಎ.22 ರಿಂದ 24 ರವರೆಗೆ ವಿವಿಧ ಧಾರ್ಮಿಕ ವಿಧಾನಗಳೊಂದಿಗೆ ಜರಗಿತು. ಬುಧವಾರ ಬೆಳಿಗ್ಗೆ 9.25 ರ ಮಿಥುನ ಲಗ್ನದಲ್ಲಿ ಸ್ವರ್ಣ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ ಚಂಡಿಕಾಯಾಗ, ಪೂರ್ಣಾಹುತಿ ನಡೆದು ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.


kooriyala - Copy

 

 

 

kooriyala (2) - Copy

By suddi9

Leave a Reply

Your email address will not be published. Required fields are marked *