ಬಂಟ್ವಾಳ: ಕಾಸರಗೋಡು ಲೋಕಸಭಾ ಕ್ಷೇತ್ರದ  ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರ ಪರವಾಗಿ ಬಂಬ್ರಾಣ ಗ್ರಾಮದಲ್ಲಿ ಬಂಟ್ವಾಳ ಶಾಸಕ  ರಾಜೇಶ್ ನಾಯ್ಕ್ ಉಳಿಪ್ಪಾಡಿಯರು ರವಿವಾರ   ಕುಂಬ್ಳೆ ,  ಬಂಬ್ರಾಣ ಗ್ರಾಮಗಳಲ್ಲಿ ಮನೆ,ಮನೆ ಸಂಪರ್ಕಿಸಿ ಬಿರುಸಿನ  ಮತಯಾಚನೆಗೈದರು.ಈ ಸಂದರ್ಭ ಪಕ್ಷದ   ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.IMG-20190421-WA0044

IMG-20190421-WA0032

By suddi9

Leave a Reply

Your email address will not be published. Required fields are marked *