ಬಂಟ್ವಾಳ:ಮಂಗಳೂರು ಲೋಕಸಭಾ ಕ್ಷೇತ್ರದ ಚುಣಾವಣಾ ಹಿನ್ನೆಲೆಯಲ್ಲಿ ಬಡಗಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಸುಮಾರು 110 ವರ್ಷ ಪ್ರಾಯದ ನಾರಾಯಣ ಪೂಜಾರಿ ಬಡಗಬೆಳ್ಳೂರು ಗ್ರಾ.ಪಂಚಾಯತ್‍ ಮತಗಟ್ಟೆಗೆ ಬಂದು ಯಾರ ಆಸರೆಯಿಲ್ಲದೆ ತನ್ನ ಮೊಮ್ಮಗನೊಂದಿಗೆ ಬಂದು ಮತ ಚಲಾಯಿಸಿದರು. ಕಳೆದ 75 ವರ್ಷಗಳಿಂದ ಮತದಾನ ಮಾಡುತ್ತಾ ಬಂದಿರುವ ಇವರು ಇತ್ತೀಚೆಗೆ ತನ್ನ ಊರುಗೋಲಿನ ಸಹಾಯದಿಂದ ನವೋಲ್ಲಾಸದಿಂದ ಮತ ಚಲಾಯಿಸಿದರು.

WhatsApp Image 2019-04-18 at 11.11.16 AM

By suddi9

Leave a Reply

Your email address will not be published. Required fields are marked *