ವಿಟ್ಲ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶು ಸಂಕ್ರಮಣದ ಪ್ರಯುಕ್ತ ನೂತನ ವರ್ಷದ ಪಂಚಾಂಗ ಪಠನ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಅರ್ಚಕ ಶ್ರೀಕೃಷ್ಣ ಕೇಕುಣ್ಣಾಯ ಪಂಚಾಂಗ ಪಠನ ಮಾಡಿದರು, ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು ಮತ್ತು ಭಕ್ತಾದಿಗಳೆ ಉಪಸ್ಥಿತರಿದ್ದರು.

WhatsApp Image 2019-04-15 at 2.47.04 PM

By Suddi9

Leave a Reply

Your email address will not be published. Required fields are marked *