ಸುದ್ದಿ9ಬಂಟ್ವಾಳ: ತಾಲ್ಲೂಕಿನ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡ್ನ ಗಾಣದಪಡ್ಪುವಿನಲ್ಲಿ ಮಂಗಳವಾರ ನಡೆದ 21ನೇ ವರ್ಷದ ಸಾಮೂಹಿಕ ವಿಶ್ವಕರ್ಮ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಮಂಗಳೂರು ಸಹ್ಯಾದ್ರಿ ಶಿಕ್ಷಣ ಸಂಸ್ಥೆ ನಿರ್ದೆಶಕ ಡಾ.ಅನಂತ ಪದ್ಮನಾಭ ಆಚಾರ್ಯ ಮಾತನಾಡಿದರು. ಉದ್ಯಮಿ ಎಸ್.ಎನ್.ಆಚಾರ್ಯ, ಮನೋಜ್ ಆಚಾರ್ಯ ಮತ್ತಿತರರು ಇದ್ದಾರೆ.

1-vishwakarma

By Suddi9

Leave a Reply

Your email address will not be published. Required fields are marked *