ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.11 ಸೋಮವಾರದಂದು ಬೆಳಿಗ್ಗೆ 8.30ರಿಂದ9.30ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಪಿ.ಕೆ.ದಾಮೋದರ್ ಮತ್ತು ಬಳಗದವರಿಂದ ಸಾಕ್ಸೋಫೋನ್ ವಾದನ ನಡೆಯಿತು.

11vp saksaphone 1 11vp saksaphone 2

 

ಇವರಿಗೆ ಚಂದ್ರಶೇಖರ್ ದೇವಾಡಿಗ ಇವರು ಸ್ಮರಣಿಕೆ ನೀಡಿ ಗೌರವಿಸಿದರು.

By suddi9

Leave a Reply

Your email address will not be published. Required fields are marked *