ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತೂರು ಚಾರ್ಮಾಡಿಯಲ್ಲಿ ವಾರ್ಷಿಕ ದೇವರ ಮಹೋತ್ಸವದ ಮರುದಿನ ಫೆ.17 ಅಂಗನ ಪಂಜುರ್ಲಿ ಮತ್ತು ಪಿಲಿಚಾಮುಂಡಿ ನೆಮೋತ್ಸವ ನಡೆಯಿತು ಸದ್ರಿ ದೈವ ದೇವರ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಸ್ರಣ್ಣರು ಮತ್ತು ಸಮಿತಿ ಅಧ್ಯಕ್ಷರು ಸದಸ್ಯರು ಊರ ಭಕ್ತಾದಿಗಳು ಪಾಲ್ಗೊಂಡಿದ್ದರು .
SUDDI9 MEDIA NETWORK