ವಿಟ್ಲ: ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಂಚಿ ಇಲ್ಲಿ 28 ವರ್ಷಗಳ ಕಾಲ ಅಧ್ಯಾಪಕರಾಗಿದ್ದು ನಿವೃತ್ತಿ ಹೋದಿದ ಲಿಂಗಪ್ಪ ಬಿ ಸಿ ರೋಡ್ ಇವರನ್ನು ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದ ವತಿಯಿಂದ ಗೌರವಿಸಲಾಯಿತು. ಶಾಲಾ ಸಂಚಾಲಕಿ ಶಾಂತಲ ಎನ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಚಂದ್ರಮೋಹನ ಎನ್ ಅಭಿನಂದನಾ ಭಾಷಣ ಮಾಡಿದರು.
WhatsApp Image 2019-02-01 at 8.01.58 PM
ಶಾಲಾ ಆಡಲಿತ ಮಂಡಳಿ ಸದಸ್ಯರುಗಳಾದ ಪಡಾರು ಮಹಬಲೇಶ್ವರ ಭಟ್ ಮತ್ತು ಪಿ ಎಸ್ ಮರಿ ಭಟ್ ಕೈಯೂರು, ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಶ್ರೀರಾಮ ಮೂರ್ತಿ, ವಿದ್ಯಾಭಿಮಾನಿಗಳಾದ ದಿವಾಕರ್ ನಾಯಕ್ ಕುಂಟೂರು ಮತ್ತು ಡಾ| ವಾರಿಜಾ ನಿರ್ಬೈಲು ಮತ್ತು ಮಕ್ಕಳು ಶುಭ ಹಾರೀಸಿದರು. ಮುಖ್ಯ ಶಿಕ್ಷಕ ಲೋಕನಾಥ ಬಿ ಸ್ವಾಗತಿಸಿದರು. ಶಿಕ್ಷಕಿ ಸವಿತ ಎನ್ ವಂದಿಸಿದರು.

By suddi9

Leave a Reply

Your email address will not be published. Required fields are marked *