ಉಡುಪಿ : ಮಾಧವ ಪೈ ಸ್ಮರಕ ಕಾಲೇಜು ಮಣಿಪಾಲ ಮತ್ತು ಆಶಾ ನಿಲಯ ಇದರ ಆಶ್ರಯದಲ್ಲಿ ಜೇಸಿಐ ಉಡುಪಿ ಇದರ ವತಿಯಿ೦ದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಕಾಯ೯ಕ್ರಮ ಫೆ.2 ರಂದು ನಡೆಯಿತು.
ಕಾಯ೯ಕ್ರಮದಲ್ಲಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಉಪನ್ಯಾಸಕರಾದ ಚಿರ೦ಜನ್ ‘ ನಿತಿನ್, ಶೈಲಜಾ ಪೈ, ಜಯವಿಜಯ ಮು೦ತಾದವರಿದ್ದರು. ರಾಘವೇಂದ್ರಕವಾ೯ಲು ನಿರೂಪಿಸಿದರು. ಕಿರಣ್ ಭಟ್ ವoದಿಸಿದರು.IMG_20190202_141430

By suddi9

Leave a Reply

Your email address will not be published. Required fields are marked *