ಪೊಳಲಿ: ಪೊಳಲಿ ಸಮೀಪದ ಮಣಿಕಂಠ ಭಜನಾ ಮಂದಿರದಲ್ಲಿ 13 ನೇ ವರ್ಷದ ಭಜನಾ ಸಂಕೀರ್ತನೆಗೆ ಸ್ವಾಮಿ ವಿವೇಕಚೈತನ್ಯಾನಂದ ಚಾಲನೆ ಶನಿವಾರ ನೀಡಿದರು. ಈಸಂದರ್ಭದಲ್ಲಿ ಕಾರ್ಕಳ ಪ್ರಸಾದ್ ಭಟ್, ಸೇಸಪ್ಪ ಕೋಟ್ಯಾನ್ ಪಚಿನಡ್ಕ,ಬೆಂಜನಪದವು ಭದ್ರಕಾಳಿ ದೇವಸ್ಥಾನದ ರಮೇಶ್ ದೇವಿ ಪಾತ್ರಿ , ವೆಂಕಟೇಶ್ ನಾವಡ,ಬಾಬು ರಾವ್, ಮೋಹನ್ದಾಸ್,ಬಾಬು ಗುರು ಸ್ವಾಮಿ, ಮಹಬಲ ಸುವರ್ಣ, ಪ್ರಶಾಂತ್ ವಿಮಲಕೋಡಿ, ಮತ್ತಿತರರು ಉಪಸ್ಥಿತರಿದ್ದರು.
ಪೊಳಲಿ ರಾಜರಾಜೇಶ್ವರೀ ಭಜನಾ ಮಂಡಳಿಯವರಿಂದ ಭಜನಾ ಪ್ರಾರಂಭಗೊಂಡು ಮಣಿಕಂಠಭಜನಾಮಂಡಳಿಯವರಿಂದ ಮಂಗಳೋತ್ಸವ ನಡೆಯಿತು.



