ಪೊಳಲಿ: ಮಣಿಕಂಠಭಜನಾಮಂದಿರದ 13 ನೇವರ್ಷದ ಭಜನಾಸಂಕೀರ್ತನೆ ಹಾಗೂ ದುರ್ಗಾನಮಸ್ಕಾರಪೂಜೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್   ಭೇಟಿ ನೀಡಿದರು.ಪ್ರಸಾದ್ ಭಟ್ ಪ್ರಸಾದ ನೀಡಿದರು.  ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ಚಂದ್ರಾವತಿ,ತಾ.ಪಂ ಸದಸ್ಯ ಯಶವಂತ ಪೊಳಲಿ,ಗ್ರಾ.ಪಂ.ಸದಸ್ಯರಾದ ಲೋಕೇಶ್ ಭರಣಿ, ಸುರೇಶ್ ಮಣಿಕಂಠಪುರ ಹಾಗೂ ಸುಕೇಶ್ ಚೌಟ, ಪವನ್,ಪ್ರನಾಮ್ ಬಡಕಬೈಲು, ತಿಮ್ಮಪ್ಪ ಕಮ್ಮಾಜೆ, ಯಶೋಧರ ಕಲ್ಕುಟ ಮತ್ತಿತರರು ಉಪಸ್ಥಿತರಿದ್ದರು.

02

0-3

002

By Suddi9

Leave a Reply

Your email address will not be published. Required fields are marked *