ಬಂಟ್ವಾಳ: ಕಥಾಬಿಂದು ಸಾಹಿತ್ಯ ಸಾಂಸ್ಕøತಿಕ ವೇದಿಕೆ ಮಂಗಳೂರು ಕೊಡಮಾಡುವ ಸೌರಭ ರತ್ನ ರಾಜ್ಯ ಪ್ರಶಸ್ತಿಗೆ ಜೇನು ಕೃಷಿಕ, ಜೇನು ಕೃಷಿ ತರಬೇತುದಾರ ಹಾಗೂ ಅಮೃತ ಪ್ರಕಾಶ ಕನ್ನಡ ಮಾಸಿಕ ಪತ್ರಿಕೆಯಲ್ಲಿ ಜೇನು ಕೃಷಿಯ ಬಗ್ಗೆ ಲೇಖನ ಬರೆಯುತ್ತಿರುವ ಲಕ್ಷ್ಮಣ ಗೌಡ ಕಿನ್ನಿಬೆಟ್ಟು ಆಯ್ಕೆಯಾಗಿದ್ದಾರೆ.BTW_NOV10_1

ಕರ್ತಡ್ಕ ದಿ. ಜತ್ತಪ್ಪ ಗೌಡ, ಜಾನಕಿ ದಂಪತಿ ಪುತ್ರರಾಗಿರುವ ಇವರು ನ.15ರಂದು ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

By Suddi9

Leave a Reply

Your email address will not be published. Required fields are marked *