ವಿಟ್ಲ:  ರೋಟರಿ ಕ್ಲಬ್ ವತಿಯಿಂದ ಆಶಾ ಸ್ಪೂರ್ತಿ ಕಾರ್ಯಕ್ರಮದ ಅಂಗವಾಗಿ ವಿಟ್ಲ ಸಮೀಪದ ಪರಿಯಳ್ತಡ್ಕ ಅಂಗನವಾಡಿ ಕೇಂದ್ರಕ್ಕೆ ಅತೀ ಅಗತ್ಯವಾದ ನೀರಿನ ಟ್ಯಾಂಕ್ ಕೊಡುಗೆನೀಡಲಾಯಿತು.

Tank koduge
ಈ ಕಾರ್ಯಕ್ರಮದಲ್ಲಿ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ, ಸದಸ್ಯ ಉದಯ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ಡಾ| ಚರಣ್ ಕಜೆ, ಸದಸ್ಯರುಗಳಾದ ಭಾಸ್ಕರ ಶೆಟ್ಟಿ, ವಸಂತ ಶೆಟ್ಟಿ ಸಂಜೀವ ಪೂಜಾರಿ, ಪಿ ಕೆ ಶೆಟ್ಟಿ, ಹರೀಶ್ ಪೂಜಾರಿ, ನೀರಿನ ಟ್ಯಾಂಕ್ ಕೊಡುಗೆ ನೀಡಿದ ಕೃಷ್ಣ ಭಟ್, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *