ಕೈಕಂಬ: ಶ್ರೀದುರ್ಗೇಶ್ವರಿ ದೇವಸ್ಥಾನ ಕುಪ್ಪೆಪದವು ಇದರ ವತಿಯಿಂದ ಪೂಜಿಸಲ್ಪಟ್ಟಿದ್ದ ಶ್ರೀಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯಲ್ಲಿ ಮೂಡಬಿದಿರೆ ಮೂಲದ ನರೇಂದ್ರ ಮೋದಿಯನ್ನು ಹೋಲುವ ವ್ಯಕ್ತಿಯೊಬ್ಬರ ಸ್ತಬ್ಧ ಚಿತ್ರವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಶಿವಾಜಿ ಫ್ರೆಂಡ್ಸ್ ಕುಪ್ಪೆಪದವು ಇದನ್ನು ಪ್ರಾಯೋಜಿಸಿತ್ತು.21vpkuppepadv1

By Suddi9

Leave a Reply

Your email address will not be published. Required fields are marked *