ಕೈಕಂಬ: ಶ್ರೀದುರ್ಗೇಶ್ವರಿ ದೇವಸ್ಥಾನ ಕುಪ್ಪೆಪದವು ಇದರ ವತಿಯಿಂದ ಪೂಜಿಸಲ್ಪಟ್ಟಿದ್ದ ಶ್ರೀಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯು ಕುಪ್ಪೆಪದವು ಪೇಟೆಯಿಂದ ಮುತ್ತೂರು ತನಕ ಸಾಗಿಬಂದು ಫಲ್ಗುಣಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು. ಮೆರವಣಿಗೆಯಲ್ಲಿ ಹಲವಾರು ಸ್ತಬ್ಧಚಿತ್ರಗಳು ಜನಾಕರ್ಷಣೆಗೊಂಡಿತ್ತು.21vpkuppepadv2

By suddi9

Leave a Reply

Your email address will not be published. Required fields are marked *