ಮೂಡುಬಿದಿರೆ: ಇಲ್ಲಿನ ತೋಡಾರು ಬಳಿ ಭೀಕರ ಅಪಘಾತದಿಂದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದೂಮಚದವು ದಡ್ಡಿ ಕ್ರಾಸ್ ನಿವಾಸಿ ಮೋಹಿತ್ (18) ಮೃತ ದುರ್ದೈವಿ.

ಈ ಮೂವರು ಒಂದೇ ದ್ವಿಚಕ್ರ ವಾಹನದಲ್ಲಿ ಇದ್ದರು ಎನ್ನಲಾಗಿದೆ.
SUDDI9 MEDIA NETWORK