ವಿಟ್ಲ : ಕರ್ನಾಟಕ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಯಾಶಿಕಾ ಪಡರು, ಶೇಕಡ 80 ಅಂಕ ಪಡೆದು ಡಿಸ್ಟಿಂಕ್ಶನ್ನಲ್ಲಿ ಉತ್ತೀರ್ಣರಾಗಿರುತ್ತಾರೆ.
ಇವರು ವಿಟ್ಲ ಲಲಿತಕಲಾ ಸದನ ನೃತ್ಯ ಶಾಲೆಯ ನೃತ್ಯ ವಿದುಷಿ ನಯನಾ ಸತ್ಯನಾರಾಯಣ ಅವರ ಶಿಷ್ಯ ಸೈನ್ಟ್ ರೈತ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿಯಾಗಿರುತ್ತಾರೆ.