ವಿಟ್ಲ: ವಿಟ್ಲದ ವಿಠಲ ಪದವಿಪೂರ್ವಕಾಲೇಜಿನಲ್ಲಿ ಸರ್.ಯಂ.ವಿಶ್ವೇಶ್ವರಯ್ಯನವರ 157ನೇ ಜನ್ಮದಿನವಾದ “ಎಂಜಿನಿಯರ್ಸ್ ಡೇ” ಪ್ರಯುಕ್ತ ಪ್ರಾಂಶುಪಾಲರ ನೇತೃತ್ವದಲ್ಲಿ ರಸಪ್ರಶ್ನೆ ಹಮ್ಮಿಕೊಳ್ಳಲಾಯಿತು.
ಗ್ರಂಥಪಾಲಕ ರಮೇಶ್ ಯಂ.ಯಸ್., ಉಪನ್ಯಾಸಕ ಚಂದ್ರಕಾಂತ ಡಿ. ಈ ಸ್ಪರ್ಧೆಗೆ ಸಹಕರಿಸಿದರು.
SUDDI9 MEDIA NETWORK