ಮುಲ್ಕಿ: ಠಾಣಾ ವ್ಯಾಪಿಯ ಮಟ್ಟು ಶಾಂಭವಿ ನದಿಯಲ್ಲಿ ಯುವತಿಯೋರ್ವಳ ಶವ ಪತ್ತೆ ಯಾಗಿದ್ದು  ೧೭ ವರ್ಷ ಪ್ರಾಯದ ಬಾಗ್ಯಶ್ರೀ ಎಂದು ಗುರುತಿಸಲಾಗಿದೆ. ಪಡುಬಿದ್ರೆ ಠಾಣೆಯಲ್ಲಿ ನಿನ್ನೆ ನಾಪತ್ತೆ ಪ್ರಕರಣ ದಾಖಲಾಗಿದ್ದು, ಇದರೋಟ್ಟಿಗೆ ಒಬ್ಬ ಯುವಕನ್ನು ನಾಪತ್ತೆ ಯಾಗಿದ್ದು, ಇವರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮುಲ್ಕಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

mlk (2)

mlk

mlk (1)

 

 

By suddi9

Leave a Reply

Your email address will not be published. Required fields are marked *