ಉಡುಪಿ : ಲೋಔಬಾಡ್೯ ಮೆಮೋರಿಯಲ್ ಆಸ್ಪತ್ರೆ (ಮಿಷನ್) ಮತ್ತು ಎಲ್.ಐ.ಸಿ ಉಡುಪಿ ಶಾಖೆ ವತಿಯಿಂದ ವಿಮಾ ಸಪ್ತಾಹದ ಅಂಗವಾಗಿ ಆ.5 ರಂದು ಎಲ್.ಐ .ಸಿ ಕಚೇರಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

aarogya thapasane

ಈ ಸಂದಭ೯ದಲ್ಲಿ ಡಾII ಗಣೀಶ್ ಕಾಮತ್, ಡಾII ವ್ಯಾಲೆoಟೆನಾ, ಶಾಖಾ ಮುಖ್ಯಸ್ಥ ರಾಧಾಕೃಷ್ಣ ಹೆಗಡೆ, ರೋಲ್ಯಾoಡ್ ಸಾಲಿನ್ಸ್, ರಾಘವೇಂದ್ರ ಪ್ರಭು ಕವಾ೯ಲು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *