ಮೂಡುಬಿದಿರೆ : ತ್ಯಾಗ ಬಲಿದಾನಗಳ ಹಬ್ಬವಾಗಿರುವ ಬಕ್ರೀದ್ ಹಬ್ಬದ ಪ್ರಯುಕ್ತ ಕೋಟೆಬಾಗಿಲು ಖಿಲ್ಲಾ ಸುನ್ನೀ ಜಾಮಿಆ: ಮಸ್ಜೀದ್‍ನಲ್ಲಿ ಮುಸ್ಲಿಂ ಬಾಂಧವರು ಬುಧವಾರ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿ ಎಲ್ಲರಿಗೂ ಶುಭಾಷಯವನ್ನು ಕೋರಿದರು.

kotebagilu masjeed (1)

 

kotebagilu masjeed (3)

kotebagilu masjeed (2)

 

ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯಿಂದ ಇದೇ ಸಂದರ್ಭದಲ್ಲಿ ಕೊಡಗು ಮತ್ತು ಕೇರಳದಲ್ಲಿ ನೆರೆಯಿಂದ ಸಂತ್ರಸ್ತರಾದ ಕುಟುಂಬದವರಿಗೆ ನಿಧಿಯನ್ನು ಸಂಗ್ರಹಿಸಲಾಯಿತು.

By suddi9

Leave a Reply

Your email address will not be published. Required fields are marked *