ಬಂಟ್ವಾಳ: ಬಂಟ್ವಾಳ ನಗರ ಠಾಣೆ ಹಾಗೂ ಎ.ಎಸ್.ಪಿ.ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನಡೆಸಲಾಯಿತು.

independance day-police station (4)

independance day-police station (3)

independance day-police station (2)

ಬಂಟ್ವಾಳ ಎ.ಎಸ್.ಪಿ. ಶ್ರೀ ಋಷಿಕೇಸ್ ಸೋನಮನಿ ಧ್ವಜಾರೋಹಣ ಮಾಡಿದರು. ನಗರ ಠಾಣಾ ಎಸ್.ಐ ಚಂದ್ರಶೇಖರ ಹೆಚ್.ವಿ. ಅಪರಾಧ ವಿಭಾಗದ ಎಸ್ ಐ ಹರೀಶ್ ಎಂ. ಆರ್. ಮತ್ತು ಬಂಟ್ವಾಳ ನಗರ ಪೊಲಿಸ್ ಠಾಣಾ ಮತ್ತು ಬಂಟ್ವಾಳ ಉಪ ವಿಭಾಗ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *