ಉಡುಪಿ:-ಜೇಸಿಐ ಸೊರಬ ವೈಜಯಂತಿ ಇದರ ವತಿಯಿಂದ ನಾಡಿನಾದ್ಯಂತ ಸಾಗಲಿರುವ ಪರ್ಯಾವರಣ ಯಾತ್ರೆ ಉಡುಪಿಗೆ ಸಾಗಿಬಂದ ಹಿನ್ನಲೆಯಲ್ಲಿ ಜುಲ್ಯೆ.18 ರಂದು ಉಡುಪಿ ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ(ಮಿಷನ್) ನಲ್ಲಿ ಪ್ರಕೃತಿ ಮಾಹಿತಿ ಮತ್ತು ಗಿಡವಿತರಣಾ ಕಾರ್ಯಕ್ರಮ ನಡೆಯಿತು.

prakruthi mahithi (1)

prakruthi mahithi (2)
ಈ ಸಂದರ್ಭದಲ್ಲಿ ಹಿರಿಯ ವೈದ್ಯಧಿಕಾರಿ ಡಾ||ಗಣೇಶ್ ಕಾಮತ್,ಆಳಿತಾಧಿಕಾರಿ ಡೊನಾಲ್ಡ್ ಅಂಚನ್,ವೀಣಾ ಮೆನೆಜಸ್,ವಿವಿಧ ಘಟಕಾದ್ಯಕ್ಷರಾದ ಕಟಪಾಡಿ ಜಯಶ್ರೀ,ಉಡುಪಿ ಇಂದ್ರಾಳಿ ಶೆರ್ಲಿ ಮನೋಜ್,ಉಡುಪಿ ಸಿಟಿ ರಫೀಕ್ ಖಾನ್,ಮಣಿಪಾಲ್ ಹಿಲ್‍ಸಿಟಿ ಶ್ರೀನಿವಾಸ್ ಆಚಾರ್ಯ,ಶ್ರೀನಿವಾಸ್ ಜಿ,ಮನೋಜ್ ಕಡಬ,ವಲಯ ಉಪಾದ್ಯಕ್ಷರಾದ ರಾಘವೇಂದ್ರ ಪ್ರಭು ಕರ್ವಾಲು,ರಘುನಾಥ್ ನಾಯಕ್,ಜೋಯಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *