WhatsApp Image 2018-07-05 at 3.54.14 PM

 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಎ ಒಕ್ಕೂಟದ ಆಶ್ರಯದಲ್ಲಿ ಶ್ರೀ ಕಟೀಲ್ ಜಿ ಎಲ್ ಜಿ ಸ್ವಸಹಾಯ ಸಂಘವನ್ನು ಒಕ್ಕೂಟದ ಅಧ್ಯಕ್ಷ ಜನಾರ್ಧನ ಪದ್ಮಶಾಲಿ ಉದ್ಘಾಟಿಸಿದರು.
ವಿಟ್ಲ ವಲಯ ಮೇಲ್ವಿಚಾರಕಿ ಪ್ರೇಮ ದಾಖಲಾತಿ ಹಸ್ತಾಂತರಿಸಿದರು. ವಿಟ್ಲ ಎ ಒಕ್ಕೂಟದ ಸೇವಾ ಪ್ರತಿನಿಧಿ ಕೌಶಿತಾ ಮಾಹಿತಿ ನೀಡಿದರು. ಪದಾಧಿಕಾರಿ ರೇಣುಕಾ ಉಪಸ್ಥಿತರಿದ್ದರು. ಪ್ರಬಂಧಕರಾಗಿ ಕುಶಾಲಪ್ಪ, ಸಂಯೋಜಕರಾಗಿ ಮಧುಕರ ಮತ್ತು ಕೋಶಾಧಿಕಾರಿಯಾಗಿ ಗಣೇಶ್ ಇವರನ್ನು ಆಯ್ಕೆಮಾಡಲಾಯಿತು.

By suddi9

Leave a Reply

Your email address will not be published. Required fields are marked *