ಶ್ರೀನಿವಾಸಪುರ: 4 ಹಾಲು ಉತ್ಪಾದಕ ಸಂಘಗಳಿಗೆ ಆರ್. ಕೆ.ವಿ.ವೈ ಯೋಜನೆಯಲ್ಲಿ ತಲಾ 25 ಸಾವಿರ ರೂ. ವೆಚ್ಚದಲ್ಲಿ ಗಣಕ ಯಂತ್ರಗಳನ್ನು ಇಲ್ಲಿನ ಹಾಲು ಒಕ್ಕೂಟ ಶಿಬಿರ ಕಚೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕ ಎಂ.ಬೈರಾರೆಡ್ಡಿ, ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಬಿ.ಶಿವರಾಜ್, ಸಂಘದ ಅಧ್ಯಕ್ಷ ನಾಗೇಶ್‍ಗೌಡ ಇತರರು ಉಪಸ್ಥಿರಿದ್ದರು.

