ಕರಿಯಂಗಳ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಜಿಆರ್ ಡಿ ವಾರಿಯರ್ಸ್ ಪಲ್ಲಿಪಾಡಿ ತಂಡವು ಮೂಲರಪಟ್ನದಲ್ಲಿ ಮಾ. 17,18,19 ರಂದು ನಡೆಯುವ ಎಮ್.ಪಿ.ಎಲ್ ಕ್ರಿಕೆಟ್ ಮ್ಯಾಚ್ ಗೆ ಆಯ್ಕೆಯಾದ ತಂಡಕ್ಕೆ ಟೀ ಶರ್ಟ್ ಹಾಗೂ ಬ್ಯಾಟ್ಗಳನ್ನುದಾನಿಗಳ ನೆರವಿನಿಂದ ಶನಿವಾರ ಪುಂಚಮೆ ಶ್ರೀ ಕಾಂಪ್ಲೆಕ್ಷ್ನಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿಜಿ.ಆರ್.ಡಿ ತಂಡದ ಪ್ರಾಯೋಜಕರಾದ ಚಂದ್ರಹಾಸ ಪಲ್ಲಿಪಾಡಿ, ಉಮೇಶ್ ಆಚಾರ್ಯ, ಪ್ರಸಾದ್ ಗರೋಡಿ ಇವರು ತಂಡದ ಕಪ್ತಾನ ಅಬ್ದುಲ್ ಮಜೀದ್ ಹಾಗೂ ತಂಡದ ಉಸ್ತುವರಿ ಮುಸ್ತಾಫ ಪಲ್ಲಿಪಾಡಿ ಇವರಿಗೆ ಟೀ ಶರ್ಟ್ ಹಾಗೂ ಬ್ಯಾಟ್ಗಳನ್ನು ನೀಡುವ ಮೂಲಕ ಚಾಲನೆ ನೀಡಿದರು.
ಶೇಖರ ಅಂಚನ್ ಗರೋಡಿ, ಹರಿಪ್ರಸಾದ್ ರೈ ಪೊಳಲಿ,ಲಕ್ಷ್ಮೀಶ್ ಶೆಟ್ಟಿ, ಚೇತನ್ ಸಾಲಿಯಾನ್, ಸೂರ್ಯಕಾಂತ್ ಶೆಟ್ಟಿ ,ಅಹಮ್ಮದ್ ಬಾವ್, ಹನೀಫ್ ಪಲ್ಲಿಪಾಡಿ ಮತ್ತು ತಂಡದ ಸದಸ್ಯರು ಉಸ್ಥಿತರಿದ್ದರು. 
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಕೊಡಿ.




