ಸುದ್ದಿ9ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಬೋಳಂಗಡಿ ನಿವಾಸಿ ದಿ.ಸೀತಾರಾಮ್ ಪ್ರಭು ಇವರ ಪತ್ನಿ ಪುಷ್ಪಾ ಎಸ್. ಪ್ರಭು(68ವರ್ಷ) ಅಸೌಖ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರಿಗೆ ಪುತ್ರ ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ನಿದರ್ೇಶಕ ಜ್ಞಾನೇಶ್ವರ ಪ್ರಭು ಸಹಿತ ಮೂವರು ಪುತ್ರಿಯರು ಇದ್ದಾರೆ

