ಉಡುಪಿ: ಆದಿ ಗ್ರಾಮೋತ್ಸವ ಯುವಗೌರವ ಪ್ರಶಸ್ತಿಗೆ ಜೆಸಿಐ ವಲಯಉಪಾದ್ಯಕ್ಷ ಸಾಮಾಜಿಕಕಾರ್ಯಕರ್ತರಾದರಾಘವೇಂದ್ರ ಪ್ರಭುಕರ್ವಾಲುರವರುಆಯ್ಕೆಯಾಗಿದ್ದಾರೆ.

ಜ.25ರಂದುಅಜೆಕಾರುಚಿಕ್ಕಿ ನಾಯ್ಕ ವೇದಿಕೆಯಲ್ಲಿ ನಡೆಯುವಆದಿಗ್ರಾಮೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ,ವಿಧಾನ ಪರಿಷತ್ ಸದಸ್ಯಕ್ಯಾ. ಗಣೇಶ್ ಕಾರ್ಣಿಕ್,ತಿಂಗಳೆ ವಿಕ್ರಮಾರ್ಜುನ ಹೆಗಡೆ,ಜಿ.ಪಂ ಸದಸ್ಯಉದಯಕೋಟ್ಯಾನ್ ಮುಂತಾದವರು ಭಾಗವಹಿಸಲಿರುವರು.
