456456

ಕೈಕಂಬ-ಗುರುಪುರ: ಎಸ್ಕೆಎಸ್ಸೆಸೆಫ್ ಕೌನ್ಸಿಲ್ ಚುನಾವಣೆ  ಸಭೆ ಇಲ್ಲಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಈ ವೇಳೆ 2018-2020ನೇ ಸಾಲಿನ  ಎಸ್ಕೆಎಸ್ಸೆಸೆಫ್  ಸಮಿತಿಯ ಕಾರ್ಯ ದರ್ಶಿಯಾಗಿ  ಎಂ.ಎ.ಮೊಹಮ್ಮದ್ ಕುಂಞಿ ಮಾಸ್ಟರ್  ಅಡ್ಡೂರು ಅವರನ್ನು ಆಯ್ಕೆಗೊಳಿಸಲಾಯಿತು.

ಎಂ.ಎ.ಆದಂ ಮುಸ್ಲಿಯಾರ್  ಗುರುಪುರಾ ಅವರ ಪುತ್ರನಾಗಿರುವ ಎಂ.ಎ.ಮೊಹಮ್ಮದ್ ಕುಂಞಿ ಮಾಸ್ಟರ್ ಎಸ್ಕೆಎಸ್ಸೆಸೆಫ್  ದ.ಕ ಜಿಲ್ಲಾ ಮಾನವ ಸರಪಳಿ ಸ್ವಾಗತ -2018 ಇದರ ಜನರಲ್ ಕನ್ವೀನರಾಗಿ ಸೇವೆ ಸಲ್ಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *