96

ಷಹಜಹಾನ್ಪುರ: ಟ್ರ್ಯಾಕ್ಟರ್ ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಐವರು ಪ್ರಯಾಣಿಕರು ಮೃತಟ್ಟಿರವ ಘಟನೆ ಉತ್ತರ ಪ್ರದೇಶದ ಷಹಜಹಾನ್ಪುರ ಜಿಲ್ಲೆಯ ಮಿರ್ಜಾಪುರದ ಜಾರಿನ್ಪುರ ಹಳ್ಳಿಯ ಬಳಿ ಬುಧವಾರ ನಡೆದಿದೆ.

ಟ್ರ್ಯಾಕ್ಟರ್ ನಲ್ಲಿ ಬಂದಿದ್ದ ಪ್ರಯಾಣಿಕರು ಇಲ್ಲಿನ ಧೈ ಘಾಟ್ ಮೇಳ ಪ್ರವಾಸಕ್ಕೆಂದು ತರಳುತ್ತಿದ್ದ ವೇಳೆ ಜಾರಿನ್ಪುರ ಹಳ್ಳಿ  ಬಳಿ ಲಾರಿಯೊಂದು ಇದಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ 5 ಮಂದಿ ಮರತಪಟ್ಟರೆ, 7 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಈ ಅಪಘಾತ ನಡೆಯುತ್ತಿದ್ದಂತೆ ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

 

By Suddi9

Leave a Reply

Your email address will not be published. Required fields are marked *