ಸುದ್ದಿ9ಕೊಡೆತ್ತೂರು ನವರಾತ್ರಿ ಉತ್ಸವದ ಮೆರವಣಿಗೆಯ ಅಮಂತ್ರಣ ಪತ್ರಿಕೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿದಿಯಲ್ಲಿ ಪ್ರಾಥನೆಯೊಂದಿಗೆ ಬಿಡುಗಡೆಮಾಡಲಾಯಿತು ಬಿಡುಗಡೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೇರವೇರಿಸಿದರು. ಈ ಸಂದ್ರಭದಲ್ಲಿ ಲಕ್ಷ್ಮೀನಾರಯಣ ಅಸ್ರಣ್ಣ ಅನಂತ ಅಸ್ರಣ್ಣ, ಈಶ್ವರ್ ಕಟೀಲ್, ದೇವಿ ಪ್ರಸಾದ್ ಶೇಟ್ಟಿ, ಲೋಕೆಶ್ ಶೇಟ್ಟೀ, ಕಲ್ಪೇಶ್ ಶೇಟ್ಟಿ, ಕಿರಣ್ ಶೇಟ್ಟಿ, ಗುರುಪ್ರಸಾದ್ ಮಲಿಗೆಯಂಗಡಿ, ಜಯರಾಮ್ ಮುಕಾಲ್ದಿ, ಭನಾಭಿರಾಮ ಉಡುಪ,ದೊಡ್ಡಯ್ಯ ಮೂಲ್ಯ , ಗಣೇಶ್ ಶೇಟ್ಟಿ, ಮಿತ್ತಬ್ಬೈಲ್, ಚಂದ್ರಕಾಂತ್ ನಾಯಕ್ ಪ್ರಭಾಕರ್ ಶೇಟ್ಟಿ, ವಿಶ್ವನಾಥ್ ಶೇಟ್ಟಿ,ಉಪಸ್ಥಿತರಿದ್ದರು.




