ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಭಾನುವಾರ ಮಧ್ಯಾಹ್ನ ಉದ್ಘಾಟನೆಗೊಂಡ ರೂ 10ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಟ್ಟಡದಲ್ಲಿ ಮುಖ್ಯಮಂತ್ರಿ ಉಜಿರೆಗೆ ತೆರಳಿದ ಬಳಿಕ ಸಂಜೆ ವಾಸ್ತು ಪೂಜೆ ಸಹಿತ ರಕ್ಷೊಘ್ನ ಹೋಮ ಮತ್ತಿತರ ಹೋಮ ಹವನ ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತಿತರ ಕಂದಾಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅರ್ಚಕ ಮಹೇಶ ಭಟ್ ನೆರವೇರಿಸಿದರು.
