ಉಡುಪಿ: ಬಿಯಿಂಗ್ ಸೋಷಿಯಲ್‍ಇದರ ವತಿಯಿಂದ ಹೆಜ್ಜೆಗುರುತು ಸಾಧಕರಯಶೋಗಾಥೆಕಾರ್ಯಕ್ರಮಎಂ.ಜಿ.ಎಂಕಾಲೇಜಿನ ನೂತನರವೀಂದ್ರ ಮಂಟಪದಲ್ಲಿ ಸೆ.28 ರಂದು ನಡೆಯಿತು.ಸಾಧಕರಆಸನದಲ್ಲಿಖ್ಯಾತಜಾನಪದಕಲಾವಿದರಾದ ಹಾಗೂ ಕರ್ನಾಟಕ ರಾಜ್ಯಜಾನಪದ ಅಕಾಡೆಮಿಯ ಸದಸ್ಯರಾದ ಮಂಜಮ್ಮಜೋಗತಿಅವರಜೀವನಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಿ.ವಿಯ ಸೆನೆಟ್ ಸದಸ್ಯರಾದಅಮೃತ್ ಶೆಣ್ಯೆ,ಕಾರ್ಯಕ್ರಮ ನಿರೂಪಕರಾದ ಅವಿನಾಶ್‍ಕಾಮತ್,ರವಿರಾಜ್ ಹೆಚ್.ಪಿ,,ಡಾ|| ವಿರೂಪಾಕ್ಷ ದೇವರಮನೆ,ರಂಗಭೂಮಿ ಕಲಾವಿದರು ಮಂಗಳಮುಖಿರು ಭಾಗವಹಿಸಿದ್ದರು.
