ಪೊಳಲಿ:ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವರೀ ಕ್ಷೇತ್ರದ ಜೀಣೋದ್ಧಾರ ಕುರಿತ ರಾಜರಾಜೇಶ್ವರೀ ಅಮ್ಮನವರ ಗರ್ಭಗುಡಿಯ ಪಾದುಕಾನ್ಯಾಸ ಮತ್ತು ನಿಧಿಕುಂಭ ಕಾರ್ಯಕ್ರಮವು ಸೆ. 4 ರಂದು  ಸೋಮವಾರ  ಬೆಳಗ್ಗೆ 8 ಗಂಟೆಗೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *