ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಶ್ರೀ ದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ “ನಿಧಿಕುಂಭ” ಹಾಗೂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸುತ್ತುಪೌಳಿಯ “ಪಾದುಕನ್ಯಾಸ ಕಾರ್ಯಕ್ರಮವು ಅ.24ರಂದು ನಡೆಯಿತು.

5ಸಚಿವ ರಮಾನಾಥ ರೈ, ಪೊಳಲಿ ದೇವಳದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ದೇವಳದ ಪ್ರಧಾನ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೋಜ, ದೇವಳದ ಮೊಕ್ತೇಸರಾದ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ತಾರನಾಥ ಆಳ್ವ ಉಳಿಪಾಡಿಗುತ್ತು, ಚೇರಾ ಸೂರ್ಯನಾರಾಯಣ ರಾವ್ ಮತ್ತು ಜೀರ್ಣೋದ್ಧಾರ ಕಮಿಟಿಯ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕೃಷ್ಣ ರಾಜ ಮಾರ್ಲ, ಉಳಿಪಾಡಿಗುತ್ತು ಸುಭಾಷ್ ನಾಯಕ್, ಅರುಣ ಆಳ್ವ, ಚಂದ್ರಶೇಖರ ಭಂಡಾರಿ, ಸುಬ್ರಾಯ ಕಾರಂತ, ಕಟ್ಟಡ ಸಮಿತಿ ಸದಸ್ಯ ಗಿರಿಧರ ಶೆಟ್ಟಿ ಹಾಗೂ ದೇವಳದ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್ ಹಾಗೂ ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.

1 2 3

 

 

4

 

* ವೀಡಿಯೋ  ನೋಡಲು  ಇಲ್ಲಿ ಕ್ಲಿಕ್ ಮಾಡಿ.

 

By Suddi9

Leave a Reply

Your email address will not be published. Required fields are marked *