ಅಡ್ಡೂರು: ಇತಿಹಾಸ ಪ್ರಸಿದ್ದ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ಸಮಸ್ತರ ಒಳಿತಿಗಾಗಿ ಮಾತನಾಡಿದರೆ ಮಾತನಾಡುವ ಶ್ರೀ ಮುಖ್ಯಪ್ರಾಣ ದೇವರಿಗೆ ಸೀಯಾಳಾಭಿಷೇಕ ಅಗಸ್ಟ್ 15 ರ ಮಂಗಳವಾರ ಜರುಗಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
SUDDI9 MEDIA NETWORK