ಗುರುಪುರ : ಗುರುದಯ ತಂಡದ ರಂಗ್ದ ಕಲಾವಿದೆರ್ , ಗುರುಪುರ ಇದರ ಲಾಂಛನ ಬಿಡುಗಡೆ ಜುಲೈ 30. ಭಾನುವಾರ ಗುರುಪುರ ವಜ್ರದೇಹಿ ಮಠದಲ್ಲಿ ನಡೆಯಿತು.
ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಠದ ಶ್ರೀಗಳಾದ ರಾಜಶೇಖರಾನಂದರು ಯುವಕರ ತಂಡಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗುರುದಯ ತಂಡದ ರಂಗ್ದ ಕಲಾವಿದೆರ್ ಗುರುಪುರ ಇದರ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

