ಕಲ್ಲಡ್ಕ: ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕದ ವಿದ್ಯಾರ್ಥಿ, ವಿದ್ಯಾರ್ಥಿನಿಯರು :DSCN7040

– ದೀಕ್ಷಿತಾ 4*100ಮೀ ರಿಲೇ ಪ್ರಥಮ, 400 ಮತ್ತು 200ಮೀ ಓಟ ತೃತೀಯ, ಪ್ರಣೀತ 4*100ಮೀ ರಿಲೇ ಮತ್ತು ಉದ್ದಜಿಗಿತ ಪ್ರಥಮ, ಶ್ರಾವ್ಯ ಎತ್ತರ ಜಿಗಿತ ಪ್ರಥಮ, ಪುಲಕಿತ ಎತ್ತರ ಜಿಗಿತ ದ್ವಿತೀಯ, ಅನುಷಾ ಆಳ್ವ ಮತ್ತು ಮೋಕ್ಷಲಕ್ಷ್ಮೀ 4*100ಮೀ ರಿಲೇ ಪ್ರಥಮ, ತೃಜೇಶ್ ಉದ್ದಜಿಗಿತ ತೃತೀಯ.

By suddi9

Leave a Reply

Your email address will not be published. Required fields are marked *