ಉಡುಪಿ : ಶ್ರೀ ವಾಗ್ಗೆ ವಿ ಪ.ಪೂ ಕಾಲೇಜು ನಲ್ಲಿ ಸ್ಚಚ್ಚ ಉಡುಪಿಯ ಬಗ್ಗೆ ವಿಶೇಷ ಮಾಹಿತಿ ಕಾಯಾ೯ಗಾರ ಜೂನ್.23 ರಂದು ನಡೆಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಅಶೋಕ್ ಕಿಣಿ, ಆವಿನಾಶ್ ಕಾಮತ್, ರಾಘವೇಔ ದ್ರ ಪ್ರಭು ಕವಾ೯ ಲು ಮುಂತಾದವರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜಿನ ಅಧ್ಯಕ್ಷ ಭೂಷಣ್ ಹೆಗಡೆ, ಪ್ರಾ೦ಶುಪಾಲೆ ವಸಂತಿ ಬಾಯಿ, ಸತ್ಯಾನಂದ ನಾಯಕ್ ಮುಂತಾದವರಿದ್ದರು.ಪ್ರಮೋದ್ ನಿರೂಪಿಸಿದರು .
