ಬಂಟ್ವಾಳ : ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಬೋರ್ಡ್ 2016-17 ನೇ ಸಾಲಿನಲ್ಲಿ ನಡೆಸಿದ ಮದ್ರಸ ಪರೀಕ್ಷೆಯಲ್ಲಿ ಆಲದಪದವು ನೂರುಲ್ ಇಸ್ಲಾಂ ಮದ್ರಸದ 5ನೇ ತರಗತಿಯಲ್ಲಿ ಶೇ. 100% ಫಲಿತಾಂಶ ದಾಖಲಿಸಿದೆ. ಇಲ್ಲಿನ ವಿದ್ಯಾರ್ಥಿನಿಯರಾದ ಶಮೀಮಾ ಬಿನ್ ಶರೀಫ್ ಹಾಗೂ ಮುಬೀನಾ ಬಾನು ಬಿನ್ ಅಬೂಬಕ್ಕರ್ ತಲಾ 573 ಹಾಗೂ 519 ಅಂಕಗಳನ್ನು ಪಡೆದು ಬಂಟ್ವಾಳ ರೇಂಜ್ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *