ಪೊಳಲಿ: ಏಕಾಗ್ರತೆಯಿಂದ ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಿದರೆ ಮಾತ್ರ ಯಶಸ್ವಿಯಾಗಳು ಸಾಧ್ಯ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅಭಿಪ್ರಾಯಪಟ್ಟರು ಪೊಳಲಿ ಭಾಗದ ಮೂರು ಶಾಲೆಗಳ ಸುಮಾರು ಐನ್ನೂರು ವಿದ್ಯಾರ್ಥಿಗಳಿಗೆ ರಾಮಕೃಷ್ಣ ತಪೋವನದ ವತಿಯಿಂದ ನೀಡಲಾದ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.31 vp polali

31-01

31- 9

31-7

31-02

31 001

31-07

31 -04

31 -08

31- 05ಅದೇ ವೇದಿಕೆಯಲ್ಲಿ ತಮ್ಮ ನಲ್ವೊತ್ತೊಂದು ವರ್ಷಗಳ ಸುದೀರ್ಘ ವೃತ್ತಿ ಜೀವನದಿಂದ ನಿವೃತಿ ಹೊಂದುತ್ತಿರುವ ಪೊಳಲಿ ವಿದ್ಯಾವಿಲಾಸ ಹಿ.ಪ್ರಾ.ಶಾಲೆಯ ಶಿಕ್ಷಕಿ  ಭಾಗ್ಯಲಕ್ಷ್ಮೀ ಯನ್ನು ಬೀಳ್ಕೊಡಲಾಯಿತು. ವೇದಿಕೆಯಲ್ಲಿ ವಿದ್ಯಾವಿಲಾಸ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಸುಬ್ರಾಯ ಕಾರಂತ, ರಾಜರಾಜೇಶ್ವರೀ ಪ್ರೌಢಶಾಲೆಯ ಶಿಕ್ಷಕಿ ರಂಜಿತಾ, ರಾಮಕೃಷ್ಣ ತಪೋವನದ ಸ್ವಾಮಿ ಶಾಂತರೂಪಾನಂದ, ಜನಾರ್ಧನ, ರೋಹಿತ್ ಪೊಳಲಿ ಉಪಸ್ಥಿತರಿದ್ದರು. ಸುಬ್ರಾಯ ಕಾರಂತ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಜಯಂತ ಆಚಾರ್ಯ ವಂದಿಸಿದರು.

By Suddi9

Leave a Reply

Your email address will not be published. Required fields are marked *