ಬಂಟ್ವಾಳ: ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಪೂಜೋತ್ಸವವು ವಿವಿಧ ಧಾರ್ಮಿಕ,ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.ಕಲ್ಪೋಕ್ತಿಪೂಜೆ,ದ್ವಾದಶ ನಾಳಿಕೇರ ಗಣಯಾಗ,ಮಹಾಮಂಗಳಾರತಿ ಪ್ರಸನ್ನಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.

27bhyakshaganaಮನರಂಜನಾ ಕಾರ್ಯಕ್ರಮದ ಅಂಗವಾಗಿ ಮುಡಿಪು ವಿಶ್ವಭಾರತಿ ಯಕ್ಷಸಂಜೀವಿನಿ ವತಿಯಿಂದ ಯಕ್ಷಗಾನ ತಾಳಮದ್ದಳೆ ಜರಗಿತು.ದೇವಳದ ಆಡಳಿತ ಸಮಿತಿಯ ಯಶವಂತ ದೇರಾಜೆ,ಪ್ರೇಮಾ ಜಿ.ಶೆಟ್ಟಿ,ಎಂ.ಸುಬ್ರಹ್ಮಣ್ಯ ಭಟ್,ರಮೇಶ,ಜಯಪ್ರಕಾಶ,ಜಯಕುಲಾಲ್,ಲಿಂಗಪ್ಪ,ಸುರೇಶ,ಸೂರ್ಯನಾರಾಯಣ ಹೊಳ್ಳ,ಶಂಕರನಾರಾಯಣ ಭಟ್,ಶ್ರೀವತ್ಸ,ವಾಸುಗಟ್ಟಿ,ಯೊಗೀಶ್ ಮೊದಲಾದವರಿದ್ದರು.

By Suddi9

Leave a Reply

Your email address will not be published. Required fields are marked *