ಕೈಕಂಬ:2016-17ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪೊಳಲಿಯ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆಯ ಶರಣ್ಯ ಪೊಳಲಿ 625ರಲ್ಲಿ 591 ಅಂಕ ಪಡೆದಿರುತ್ತಾರೆ. ಇವರು ಪೊಳಲಿ ಬಾಲಕೃಷ್ಣ ರಾವ್ ಜಯಶ್ರೀ ದಂಪತಿಯ ಪುತ್ರಿ.ಪೊಳಲಿ ವಿದ್ಯಾ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿನಿ.
SUDDI9 MEDIA NETWORK