ಕೈಕಂಬ: ಕರಿಯಂಗಳ ಶ್ರೀ ವ್ಯಾಘ್ರ ಚಾಮುಂಡಿ ಸಪರಿವಾರ ದೈವಸ್ಥಾನದ ಸುತ್ತುಪೌಳಿ ಸಮರ್ಪಣಾ ಸಮಾರಂಭ ಹಾಗೂ ವಾರ್ಷಿಕ ನೇಮೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎ.30ರಂದು ಭಾನುವಾರ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗ ಇವರಿಂದ ವಿನೂತನ ಶೈಲಿಯ ಕಾರ್ಯಕ್ರಮ “ಸಂದೇಶದ ಸಂತೋಷ’ “ಗೀತಾ ಸಾಹಿತ್ಯ ಸಂಭ್ರಮ” ನಡೆಸಿಕೊಟ್ಟರು.

