ಮಲೇಷ್ಯಾ ಏರ್ಲೈನ್ಸ್ ಮತ್ತೊಂದು ಪ್ರಮುಖ ಹೊಡೆತ .

 ಮಲೇಷ್ಯಾ  :  ಜು.18 ರಂದು ಆಮ್’​ಸ್ಟರ್’​​ಡ್ಯಾಂನಿಂದ ಕೌಲಾಲಾಂಪುರಕ್ಕೆ    ಹೊರಟಿದ್ದ ಮಲೇಷ್ಯಾ ಬೋಯಿಂಗ್​ 777 ವಿಮಾನ ಪತನದಲ್ಲಿ ರಷ್ಯಾ ಪರ ಉಕ್ರೇನ್ ಉಗ್ರವಾದಿಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ. ರಷ್ಯಾದ ಗಡಿ ಭಾಗವಾದ ಉಕ್ರೇನ್​ ಸಮೀಪ ರಷ್ಯಾ ನಿರ್ಮಿತ ಮಿಸೈಲ್’​​​ನಿಂದ ವಿಮಾನವನ್ನು ಹೊಡೆದು ಉರುಳಿಸಿರುವುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಸರಕಾರ, ಇದೊಂದು ಭಯೋತ್ಪಾದಕ ದಾಳಿ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಉಕ್ರೇನ್ ವಾಯುಗಡಿಯಲ್ಲಿ ಸಂಚರಿಸುವ ತನ್ನ ಎಲ್ಲ ವಿಮಾನಗಳಿಗೆ ಸಂಚಾರ ಮಾರ್ಗ ಬದಲಿಸುವಂತೆ ಅಮೆರಿಕ ಸೂಚಿಸಿದೆ. ಅಲ್ಲದೇ ವಿಮಾನದ ಕಪ್ಪು ಪೆಟ್ಟಿಗೆ ಉಗ್ರರ ಕೈವಶವಾಗಿರುವ ಶಂಕೆ ಕೂಡ ವ್ಯಕ್ತಪಡಿಸಲಾಗಿದೆ.

ಆದರೆ ಆಘಾತಕಾರಿ ವಿಷಯ ಎಂದರೆ ಘಟನೆ ನಡೆದ ವಿಮಾನದಿಂದ ಕೇವಲ 25 ಕೀಲೊ ಮೀಟರ್ ಅಂತರದಲ್ಲಿ ಭಾರತಕ್ಕೆ ಸೇರಿದ ಏರ್ ಇಂಡಿಯಾ ವಿಮಾನ ಕೂಡ ಸಂಚರಿಸುತ್ತಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ. ಘಟನೆಯ ಕುರಿತು ಅಂತರಾಷ್ಟ್ರೀಯ ತನಿಖೆಗೆ ಜಾಗತಿಕ ನಾಯಕರು ಒತ್ತಾಯಿಸಿದ್ದಾರೆ.

ರಷ್ಯಾದ ಗಡಿ ಭಾಗವಾದ ಉಕ್ರೇನ್​ ಸಮೀಪ ರಷ್ಯಾ ನಿರ್ಮಿತ ಮಿಸೈಲ್’​​​ನಿಂದ ವಿಮಾನವನ್ನು ಹೊಡೆದು ಉರುಳಿಸಿರುವುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಕ್ರೇನ್ ಸರಕಾರ, ಇದೊಂದು ಭಯೋತ್ಪಾದಕ ದಾಳಿ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಉಕ್ರೇನ್ ವಾಯುಗಡಿಯಲ್ಲಿ ಸಂಚರಿಸುವ ತನ್ನ ಎಲ್ಲ ವಿಮಾನಗಳಿಗೆ ಸಂಚಾರ ಮಾರ್ಗ ಬದಲಿಸುವಂತೆ ಅಮೆರಿಕ ಸೂಚಿಸಿದೆ. ಅಲ್ಲದೇ ವಿಮಾನದ ಕಪ್ಪು ಪೆಟ್ಟಿಗೆ ಉಗ್ರರ ಕೈವಶವಾಗಿರುವ ಶಂಕೆ ಕೂಡ ವ್ಯಕ್ತಪಡಿಸಲಾಗಿದೆ.

ಆದರೆ ಆಘಾತಕಾರಿ ವಿಷಯ ಎಂದರೆ ಘಟನೆ ನಡೆದ ವಿಮಾನದಿಂದ ಕೇವಲ 25 ಕೀಲೊ ಮೀಟರ್ ಅಂತರದಲ್ಲಿ ಭಾರತಕ್ಕೆ ಸೇರಿದ ಏರ್ ಇಂಡಿಯಾ ವಿಮಾನ ಕೂಡ ಸಂಚರಿಸುತ್ತಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ. ಘಟನೆಯ ಕುರಿತು ಅಂತರಾಷ್ಟ್ರೀಯ ತನಿಖೆಗೆ ಜಾಗತಿಕ ನಾಯಕರು ಒತ್ತಾಯಿಸಿದ್ದಾರೆ.

280 ಪ್ರಯಾಣಿಕರು ಪ್ರಯಾಣಿಸುತಿದ್ದ  ಮಲೇಷ್ಯಾ ಏರ್ಲೈನ್ಸ್  MH17 ವಿಮಾನವು ಉಕ್ರೇನ್ ರಷ್ಯಾದ ಗಡಿಯಲ್ಲಿ ಫತನ.

ವಿಮಾನ ಬೋರ್ಡ್ 280 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಸಾಗಿಸುತ್ತಿತ್ತು .

MH17 (1)

MH17 (2)

MH17 (3)

MH17 (4)

9:10 PM : ವಿಮಾನ ಸಂಪರ್ಕವನ್ನು ಕಳೆದುಕೊಂಡಿತು ಎಂದು ಮಲೇಷ್ಯಾ ಏರ್ಲೈನ್ಸ್ ಟ್ವಿಟ್ ಮಾಡಿತು .

By Suddi9 Author

Suddi9

Leave a Reply

Your email address will not be published. Required fields are marked *