seagulls

 ಆಗಸದಲ್ಲಿ ಬೆಳ್ಳಕ್ಕಿಗಳ ಸಾಲು
ಹಾರುತ್ತಾ ಹೋಗುತ್ತಿದೆ ಎತ್ತಲೋ?
ಸಾಲು ಸಾಲಾಗಿ ಅವುಗಳು
ಹಾರುವುದನ್ನು ನೋಡಲು ಚಂದ
ಅವುಗಳ ಅಂದ ಚಂದ;
ವರ್ಣಿಸಲು ಅಸಾಧ್ಯ
ಅವುಗಳಂತೆ ಮನುಷ್ಯನು
ಒಗ್ಗಾಟ್ಟಾಗಿದ್ದರೆ, ಎಷ್ಟು ಚಂದ
ಆ ಹಕ್ಕಿ, ಹಾರಾಟವ ಕಂಡು
ಮಾನವ ಸಂತಸಗೊಂಡು
ತನ್ನಲ್ಲು ಆ ಬದುಕಿನ
ಪಾಠ ತಂದರೆ
ಎಷ್ಟು ಚಂದವಲ್ಲವೇ ?

ಪೂಜಾರಿ ನಿಧಿ

By suddi9

Leave a Reply

Your email address will not be published. Required fields are marked *